ಅರಿವಿನ ಅಲೆಗಳಲ್ಲಿ ಪ್ರಕಟವಾದ ನನ್ನ ಲೇಖನದ ಜೊತೆಗಿರುವ ಕಿರುಪರಿಚಯವನ್ನು ಗೂಗಲ್ ಟ್ರಾನ್ಸ್‍ಲೇಟ್ ಇಂಗ್ಲಿಷಿಗೆ ಅನುವಾದಿಸಿದ್ದು ಹೀಗೆ
Maisurinavanu. Read Industrial and Production Engineering, chat with the curious and learned a computer can now give bengaluralli rice. Often Poetry, writing gicuttene. It does not mean kaviyalla. Tociddella ಮಾಡುತ್ತಿರುತ್ತೇನೆ mind. They havyasagalalla. Kannadavendare love. To stay on the computer in Kannada, English is all the work of various government projects, including information nirvahaneyu, I believe that the thing maduvantagabekemba.
ಮೂಲ ಕೆಳಕಂಡಂತಿದೆ
ಮೈಸೂರಿನವನು. ಓದಿದ್ದು ಇಂಡಸ್ಟ್ರಿಯಲ್ ಮತ್ತು ಪ್ರೊಡಕ್ಷನ್ ಇಂಜಿನಿಯರಿಂಗ್, ಚಾಟ್
ಮಾಡುವ ಕುತೂಹಲದಿಂದ ಕಲಿತ ಕಂಪ್ಯೂಟರ್ ಈಗ ಬೆಂಗಳೂರಲ್ಲಿ ಅನ್ನ ಕೊಡುತ್ತಿದೆ. ಆಗಾಗ
ಕವನ, ಬರಹ ಗೀಚುತ್ತೇನೆ. ಹಾಗಂತ ಕವಿಯಲ್ಲ. ಮನಸ್ಸಿಗೆ ತೋಚಿದ್ದೆಲ್ಲಾ
ಮಾಡುತ್ತಿರುತ್ತೇನೆ. ಅವೆಲ್ಲಾ ಹವ್ಯಾಸಗಳಲ್ಲ. ಕನ್ನಡವೆಂದರೆ ಪ್ರೀತಿ. ಕನ್ನಡ ಉಳಿಯಲು
ಕಂಪ್ಯೂಟರಿನಲ್ಲಿ, ಇಂಗ್ಲಿಷಿನಲ್ಲಿ ಮಾಡುವ ಎಲ್ಲಾ ಕೆಲಸಗಳನ್ನೂ, ಸರ್ಕಾರದ ವಿವಿಧ
ಯೋಜನೆಗಳ ಮಾಹಿತಿ ನಿರ್ವಹಣೆಯೂ ಸೇರಿದಂತೆ, ಕನ್ನಡದಲ್ಲಿ ಮಾಡುವಂತಾಗಬೇಕೆಂಬ ನಂಬಿಕೆ
ನನ್ನದು.
ಒಮ್ಮೆ ಚೆನ್ನಾಗಿ ನಕ್ಕು, ಇದನ್ನೆಲ್ಲಾ ಹೇಗೆ ಸರಿಪಡಿಸಬಹುದೆಂದು ಯೋಚಿಸಿ.!! :)
No comments:
Post a Comment