ದೆವ್ವದ ಮುಖವಾಡ
ನನ್ನ ಮನೆ ಹಾಲಿನಲ್ಲಿ ವಾರ್ನೀಸು
ಹಚ್ಚಿ
ಮಿಂಚುತ್ತಿರುವ ಮುಖವಾಡ.
ಅದೋ..ದೆವ್ವದ ಮುಖವಂತೆ ...!
ಆದರೆ,
ವಿಶಾಲ ಹಣೆ, ಮೇಲೆ ಉಬ್ಬಿದ ನರ,
ಅಬ್ಬಯ್ಯಾ..., ದೆವ್ವಕ್ಕೆಷ್ಟು ಕೆಲಸದ ಭಾರ.
ಅಯ್ಯೋ ಪಾಪ....!!!
ಬರ್ಟೋಲ್ಟ ಬ್ರೆಕ್ಟ್ ನ " ದಿ ಮಾಸ್ಕ್ ಆಫ್ ಈವಿಲ್ " ಪದ್ಯದ ಭಾವಾನುವಾದ
The Mask Of Evil
On my wall hangs a Japanese carving,
The mask of an evil demon, decorated with gold lacquer.
Sympathetically I observe
The swollen veins of the forehead, indicating
What a strain it is to be evil.
No comments:
Post a Comment