ModMani's ಇಲ್ಲಿ ಕನ್ನಡದ ಅಕ್ಷರಗಳನ್ನು ಹಾಕಲು ಸಾಧ್ಯವೇ ಎಂದು ಪ್ರಯತ್ನಿಸಿದೆ. ಇದರಿಂದಾಗಿ ನಾನು ಮತ್ತಷ್ಟು ಸೇರಿಸಬಹುದೇನೋ..?
ಬಹಳಷ್ಟು ದಿನಗಳಿಂದ ನನ್ನನ್ನು ಕಾಡುತ್ತಿರುವ ಒಂದು ವಿಷಯವೆಂದರೆ, ನಮ್ಮ ಗಣಿತಜ್ನರ ಸಂಶೋಧನೆಗಳು. ಇಂದು ನಾವು ಅವುಗಳಿಂದ ಪ್ರಯೋಜನ ಪಡೆಯುತ್ತಿರುವುದರಲ್ಲಿ ತಪ್ಪಿಲ್ಲವಾದರೂ, ಅವನ್ನು commercial ಆಗಿ ಬಳಸುವುದು ತಪ್ಪಲ್ಲವೇ?. ಇದರ ಬಗ್ಗೆ ಮುಂದೆಂದಾದರೂ ಬರೆಯುತ್ತೇನೆ.
No comments:
Post a Comment