Manada Speech
Ask you
My manada
Melle stanza
Sound of life life
Expression expands
Like jasmine
Silver Light
Cimmutittu
I kannali
The light in the eye
Home
Snap
My manadali
Tunta laughter
Tulukutittu
I tutiyali
Speech at the lip
Snap standing
My edeyali
Night Malé
Descended
I heralali
The herala pasavu
Bandhisittu
My tannali
Original below
ಮನದ ನುಡಿ
ಕೇಳೆ ನೀನು
ನನ್ನ ಮನದ
ನುಡಿಯ ಮೆಲ್ಲಗೆ
ಬಾಳ ಸೊಲ್ಲಿಗೆ
ಭಾವ ಅರಳಿದ
ರೀತಿ ಮಲ್ಲಿಗೆ
ಬೆಳ್ಳಿ ಬೆಳಕು
ಚಿಮ್ಮುತಿತ್ತು
ನಿನ್ನ ಕಣ್ಣಲಿ
ಆ ಕಣ್ಣ ಬೆಳಕು
ನೆಲೆಯಾಗಿ
ಹೋಯ್ತು
ನನ್ನ ಮನದಲಿ
ತುಂಟ ನಗೆಯು
ತುಳುಕುತಿತ್ತು
ನಿನ್ನ ತುಟಿಯಲಿ
ಆ ತುಟಿಯ ಮಾತು
ನಿಂತು ಹೋಯ್ತು
ನನ್ನ ಎದೆಯಲಿ
ಇರುಳ ಮಾಲೆ
ಇಳಿಯುತ್ತಿತ್ತು
ನಿನ್ನ ಹೆರಳಲಿ
ಆ ಹೆರಳ ಪಾಶವು
ಬಂಧಿಸಿತ್ತು
ನನ್ನ ತನ್ನಲಿ
english ನಲ್ಲಿ ಟೈಪ್ ಮಾಡಿ, ಕನ್ನಡ ಕವನವೊಂದನ್ನು ಬರೆಯಲು ನೋಡಿದೆ.
ReplyDeleteಅದರ ಫಲ:)
http://obbakannadiga.blogspot.com