Pages

Tuesday, January 12, 2010

ನಸಿರುದ್ದೀನ್ ಕತೆ

ಯಾರೋ ಕೇಳಿದರಂತೆ. ಮುಲ್ಲಾ ನಸೀರುದ್ದಿನನನ್ನು
ತಿಳಿಸುವೆಯಾ ಈ ಪ್ರಪಂಚದ ಅಂತ್ಯಕಾಲವನ್ನು
ಶಕುನದ ನುಡಿ ನುಡಿದ ನಸಿರುದ್ದೀನು
ಅದೆಲ್ಲಾ ಕಟ್ಟಿಕೊಂಡು ನನಗೇನು?
ನಿಂತಾಗ ನನ್ನಿನಿಯಳೆದೆ ಬಡಿತ
ಸತ್ತೀತು ಅರ್ಧ ಈ ಲೋಕ
ನಿಂತು ಹೋದರೆ ನನ್ನುಸಿರ ಮಿಡಿತ
ಉಳಿಯಲಾರದು ಇನ್ನೀ ಲೋಕ

No comments:

Post a Comment